January 29, 2026

ಧಾರವಾಡ : ಸೇವಾ ಭಾರತಿ ಟ್ರಸ್ಟ್ ವತಿಯಿಂದ ಹೆಬ್ಬಳ್ಳಿ ಫಾರ್ಮ್ ನ್ ಬಸವೇಶ್ವರ ನಗರದಲ್ಲಿ ಉಚಿತ ದ ಬಿಪಿ ಶುಗರ್ & ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಶಿಬಿರವನ್ನು ಜಿಲ್ಲಾ ಆಸ್ಪತ್ರೆಯ ವೈದರ ತಂಡ ಹಾಗೂ ಜಯಪ್ರಿಯ ಕಣ್ಣಿನ ಆಸ್ಪತ್ರೆಯ ತಂಡದೊಂದಿಗೆ ಹಮ್ಮಿಕೊಳ್ಳಲಾಯಿತು.

ಹೆಬ್ಬಳ್ಳಿ ಫಾರ್ಮ್ ನ್ -84 ಕ್ಕೂ ಅಧಿಕ ಜನರು ಪಾಲ್ಗೊಂಡು ಬಿಪಿ ಶುಗರ್ & ಆರೋಗ್ಯ ತಪಾಸಣೆ . ಮತ್ತು ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಯಶ್ವಸಿ ಗೊಳಿಸಿದರು.

ಸೇವಾ ಭಾರತಿ ಟ್ರಸ್ಟ್ ವತಿಯಿಂದ ಇಲ್ಲಿಯವರಗೆ 09 ಉಚಿತ ಬಿಪಿ ಶುಗರ್ ತಪಾಸಣೆ , 95 ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಯಶ್ವಸಿಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!