
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಹೆಗ್ಗನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಬಹುಜನ ಚಳುವಳಿ ಮಹಿಳಾ ರಾಜ್ಯಾಧ್ಯಕ್ಷರಾದ ಹೇಮಾ ರಾಜೇಂದ್ರನ್ ರವರ ಹುಟ್ಟುಹಬ್ಬಕ್ಕೆ ಕರ್ನಾಟಕ ಬಹುಜನ ಚಳುವಳಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕನಕೇನಹಳ್ಳಿ ಕೃಷ್ಣಪ್ಪರವರು ಶುಭಕೋರಿದರು. ಈ ಸಂದರ್ಭದಲ್ಲಿ ಕರ್ನಾಟಕ ಬಹುಜನ ಚಳುವಳಿಯ ಕಾರ್ಯಾಧ್ಯಕ್ಷರಾದ ವಿಜಯಕುಮಾರ್ ಸೋಮು, ಕೆಪಿಸಿಸಿ ಸಂಯೋಜಕರಾದ ರಮೇಶ್, ಆರ್ಟ್ಸ್ ಶಿವು, ಮೈಕಲ್ ಬಾಬು, ಹಿಂದೂ ಜಾಗೃತಿ ಸೇನೆಯ ಉಪಾಧ್ಯಕ್ಷರಾದ ಹರೀಶ್ ಗೌಡ, ಲಗ್ಗೆರೆ ಮಂಜುನಾಥ್, ಕೆ.ಎಸ್ ರಾಜು, ಕುಮಾರಯ್ಯ, ಪಬ್ಲಿಕ್ ರೈಡ್ ದೇವರಾಜ್, ಬಸವರಾಜ್ ಜಮಾದಾರ್ ಸೇರಿದಂತೆ ಹಲವಾರು ಮುಖಂಡರು ಪದಾಧಿಕಾರಿಗಳು ಸ್ಥಳೀಯರು ಉಪಸ್ಥಿತರಿದ್ದರು.