April 18, 2025

ಕಣಗಲಾ ಗ್ರಾಮದ ಶ್ರೀ ಮಹಾಲಕ್ಷ್ಮೀ ಜಾತ್ರೆಯ ನಿಮಿತ್ಯವಾಗಿ ಶುಕ್ರವಾರ ದಿನಾಂಕ:14-02-2025 ರಂದು ಅಂಕಿ ಬಿಳುವ ಕಾರ್ಯಕ್ರಮ ಹಾಗೂ ಗಾಯರಾಣ ಹಾಕುವ ಜರುಗಿತು.

ಸದರಿ ದಿನದಿಂದ ಸರಿಯಾಗಿ 08 ದಿನದ ನಂತರ ಅಂದರೆ 21-02-2025 ರಿಂದ 25-02-2025 ಜಾತ್ರೆಯು ಪ್ರಾರಂಭವಾಗುವುದು.

ಈ ಅಂಕಿ ಬಿಳುವ ಕಾರ್ಯಕ್ರಮಕ್ಕೆ ಕಣಗಲಾ ಗ್ರಾಮದ ಭಕ್ತಾದಿಗಳು, ಪಂಚರು, ಹಕ್ಕುದಾರರು, ದಿವಟಗಿದಾರರು,ಪತ್ರಕರ್ತರು, ಗ್ರಾಮಸ್ಥರು ಹಾಗೂ ಎಲ್ಲ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ವರದಿಗಾರರು : ಸಂತೋಷ ನಿರ್ಮಲೆ . ಪಬ್ಲಿಕ ರೈಡ್

Leave a Reply

Your email address will not be published. Required fields are marked *

error: Content is protected !!