
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ನ
ಬೈರವೇಶ್ವರ ನಗರದಲ್ಲಿ ಎಸ್ ಎಮ್ ಹೆಚ್ ಎಂಟರ್ ಪ್ರೈಸಸ್ ಮಾಲೀಕರಾದ ಪ್ರಶಾಂತ್ ಕೌರವ ಹಾಗೂ ಯುವ ಮಹೇಶ್ ಇವರುಗಳ ನೇತೃತ್ವದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗ ರೆಬಲ್ ಟೀಮ್ ವತಿಯಿಂದ ಹಮ್ಮಿಕೊಂಡಿದ್ದ 14ನೇ ವರ್ಷದ ಅದ್ದೂರಿ ವಿನಾಯಕ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ಮುಖಂಡರಾದ ನಂದಿ ರಮೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ನಾಗಭೂಷಣ್, ದೇವರಾಜ್, ಯಶವಂತ್, ಜಿ.ಜಿ ರವಿ, ನಿತಿನ್, ಪುನೀತ್, ಚಂದ್ರು, ರಾಮು, ಪ್ರಮೋದ್, ಚರಣ್ ಶಾಂತರಾಜು, ಪ್ರಸನ್ನ, ಸೀನ, ಶಶಿ, ಹನುಮಮತರಾಜು, ಓಂಕಾರ, ಅಭಿ, ಬಾಬುಲ್(ಅನ್ ಮೋಲ್), ಪ್ರೀತು(ಕುಟ್ಟಿ), ರೋಹನ್, ಗಿರೀಶ್(ಬಿಸ್ಕೆಟ್), ಕಾರ್ತಿಕ್, ವರದನ್, ಜೀವನ್, ಮೋಹಿತ್, (ಕ್ಯಾಬ್ರೇ), ಮನು(ಆಟೋ), ಹರ್ಷ, ದಾದಾ, ಸಿಖಂದರಿ ಭಾಷಾ, ಶಾಹಿಲ್, ಕುಶಾಲ್(ವೈಟಿ), ಯಶು(ಫಾಕ್ಸಿ), ಚರಣ್, ಅಶೋಕ, ದಿಲೀಪ್, ಸಮೀರ್ ಸೇರಿದಂತೆ ಭೈರವೇಶ್ವರನಗರದ ನಾಗರೀಕರು, ಸ್ಥಳೀಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.