April 19, 2025

ಬೆಳಗಾವಿ: ಜಿಲ್ಲೆ ಹುಕ್ಕೇರಿ ತಾಲೂಕಿನ ಅಮ್ಮನಗಿ ಗ್ರಾಮದಲ್ಲಿ, ಶ್ರೀ ಶಂಕರ್ ಹಾಲಪ್ಪ ಹೆಗಡೆ ಕರ್ನಾಟಕ ಕುರಿ ಸಂಗೋಪನ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಉತ್ತರ ಕರ್ನಾಟಕ ಒಕ್ಕೂಟ 7ಜಿಲ್ಲೆಗಳ ಅಧ್ಯಕ್ಷರ ನೇತೃತ್ವದಲ್ಲಿ, ಹಾಗೂ ಸಂಗೊಳ್ಳಿ ರಾಯಣ್ಣ ಯುವಕ ಮಂಡಲದ ನೇತ್ರತ್ವದಲ್ಲಿ, ನಂದಗಡ್ ಖಾನಾಪುರದಿಂದ ಸಂಗೊಳ್ಳಿ ರಾಯಣ್ಣನ ಜ್ಯೋತಿ ಅಮ್ಮನಿಗೆ ಗ್ರಾಮಕ್ಕೆ ಬಂದು ಅಮ್ಮನಿಗೆ ಗ್ರಾಮದಲ್ಲಿ ಎಲ್ಲಾ ದೇವಸ್ಥಾನಗಳಿಗೆ ಪೂಜೆಗಳನ್ನು ನೆರವೇರಿಸಿ ಹಾಲಸಿದ್ಧ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಇವರ ನೇತೃತ್ವದಲ್ಲಿ 5 ವರ್ಷಗಳಿಂದ ಖಾನಾಪುರದಿಂದ ಜ್ಯೋತಿ ಅಮ್ಮನಿಗೆ ಆಗಮಿಸುತ್ತಿದೆ, ಪಾದಯಾತ್ರೆ ಮುಖಾಂತರ ತರುವ ಕಾರ್ಯಕ್ರಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಲದ ಅಧ್ಯಕ್ಷರಾದ ವಿಠಲ್ ಚಂದರಗಿ, ಉಪಾಧ್ಯಕ್ಷರಾದ ಬಾಳೇಶ್ ಹೆಗಡೆ, ಕಾರ್ಯದರ್ಶಿಗಳಾದ ಮುತ್ತಪ್ಪ ಭಂಡಾರಿ, ಯುವಕ ಮಂಡಲದ ಕಾರ್ಯಕರ್ತರಾದ ಮಾರುತಿ ಹೆಗಡೆ, ಸಿದ್ದು ಚಂದರಗಿ, ಸಿದ್ದಪ್ಪ ಹೆಗಡೆ ಅಜಿತ್ ಹೆಗಡೆ ವಿಜಯ ಕಬ್ಬೂರಿ ರಮೇಶ್ ಹೆಗ್ಡೆ ಸಿದ್ದಲಿಂಗ ಹೆಗಡೆ ರತ್ನಪ್ಪ ಹೆಗಡೆ ಹಾಲಪ್ಪ ದೇವರೇಶಿ ಇನ್ನುಳಿದ ಯುವಕ ಮಂಡಲದ ಕಾರ್ಯಕರ್ತರು, ರಾಯಣ್ಣನ ಅಭಿಮಾನಿಗಳು ಗ್ರಾಮಸ್ಥರು ಹಾಜರಿದ್ದರು,

ಬೆಳಗಾವಿ ವರದಿಗಾರರು, ಸಂತೋಷ್ ನಿರ್ಮಲೆ, ಶ್ರೀಕಾಂತ್ ಚೋಲಗುಲಾ

Leave a Reply

Your email address will not be published. Required fields are marked *

error: Content is protected !!