
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ 2024- 25 ನೇ ಸಾಲಿನ ಚುನಾವಣೆಯಲ್ಲಿ ಬಿ.ಆರ್ ಗಣೇಶ್ ರಾವ್ ತಂಡದಿಂದ ಅತ್ಯಧಿಕ ಮತಗಳಿಂದ ಸತತವಾಗಿ ಮೂರನೇ ಬಾರಿಗೆ ಜಯಗಳಿಸಿದ ಬಿ ,ಎನ್, ದಿನೇಶ್ ಹಾಗೂ ತಂಡದ ಮುಖ್ಯಸ್ಥರಾದ ಗಣೇಶ್ ರಾವ್ ರವರಿಗೆ ಕಾ ಸಿ ಯಾ ಸದಸ್ಯರು ಹಾಗೂ ಸ್ನೇಹಿತರು ಬೃಹತ್ ಹೂಮಾಲೆ ಹಾಕಿ ಸಿಹಿ ತಿನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಡಿಪಿ ವಿಜಯ್ ಹಾಗೂ ಹಲವಾರು ಕಾಶಿಯ ಸ್ನೇಹಿತರು ಉಪಸ್ಥಿತರಿದ್ದರು