
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹಾಗೂ ಹೆಗ್ಗನಹಳ್ಳಿ ವಾರ್ಡ್ ಬಿಜೆಪಿ ಮುಖಂಡ ಮುಂಬರುವ ಬಿಬಿಎಂಪಿ ಚುನಾವಣಾ ಆಕಾಂಕ್ಷಿತ ಅಭ್ಯರ್ಥಿ ಸಪ್ತಗಿರಿ ಆನಂದ್ ರವರು ತಮ್ಮ ಅಪಾರ ಬೆಂಬಲಿಗರ ಜೊತೆ ಶಾಸಕ ಎಸ್ ಮುನಿರಾಜುರವರ ಉಪಸ್ಥಿತಿಯಲ್ಲಿ ಬಹಳ ಅದ್ದೂರಿಯಾಗಿ ಜನ್ಮದಿನವನ್ನು ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಂಡಲದ ಬಿಜೆಪಿ ಅಧ್ಯಕ್ಷ ಮೇದರಹಳ್ಳಿ ಸೋಮಶೇಖರ್ ಮಾಜಿ ಪಾಲಿಕೆ ಸದಸ್ಯರಾದ ಎಚ್ಎನ್ ಗಂಗಾಧರ್ ಹೆಗ್ಗನಹಳ್ಳಿ ವಾರ್ಡ್ ಮಾಜಿ ಪಾಲಿಕೆ ಸದಸ್ಯರ ಪತಿ ಕೃಷ್ಣಯ್ಯ ವಾರ್ಡ್ ಅಧ್ಯಕ್ಷ ಸಪ್ತಗಿರಿ ಮಂಜುನಾಥ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಭರತ್ ಸೌಂದರ್ಯ ಆರ್ ಎಸ್ ಎಸ್ ರಂಗಸ್ವಾಮಿ ವಿದ್ಯುತ್ ಗುತ್ತಿಗೆದಾರ ಡಾ. ಜಯರಾಮ್ ವಿದ್ಯುತ್ ಗುತ್ತಿಗೆದಾರ ಪುಟ್ಟಸ್ವಾಮಿ ಮಾಜಿ ವಾರ್ಡ್ ಅಧ್ಯಕ್ಷ ಆರ್ ಸಿ ಹರೀಶ್ ಕೆಂಪರಾಜು ಸ್ವಾಮಿ ನಿಂಗಪ್ಪ ಬಿ ಜಿ. ಈಶ್ವರ್ ಇನ್ನು ಮುಂತಾದವರು ಆಗಮಿಸಿ ಜನ್ಮದಿನದ ಶುಭ ಕೋರಿದರು.