ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಸಮೀಪದ ಹಾವನೂರು ಬಡಾವಣೆಯ ಭೂಮಿಕಾ ಸೇವಾ ಫೌಂಡೇಶನ್ ಸಭಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ದಾಸರಹಳ್ಳಿ ಕ್ಷೇತ್ರ ಘಟಕದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್ ಜಯದೇವ್, ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ, ವಿ.ಆರ್.ಗೀತಾ, ಮಂಜು ಬಾಷಿಣಿ, ಎಂ. ಬಸವರಾಜು, ರಮೇಶ್ ಜಮಖಂಡಿ, ಮಲ್ಲಿಕಾರ್ಜುನ ಕೊಂಗಿ, ಅನಿಲ್, ರಾಮಕೃಷ್ಣ, ತಿರುಪತಿ, ಪ್ರಸನ್ನ ಕುಮಾರ್, ಭೂಮಿಕಾ, ಚೈತ್ರ, ಇನ್ನು ಮುಂತಾದವರು ಇದ್ದರು.
