
ಹುಬ್ಬಳ್ಳಿ: ನಿಖಿಲ್ ಹಂಜಗಿ ನೇತೃತ್ವದ ಜೀವ ಧ್ವನಿ ಫೌಂಡೇಶನ್ ವತಿಯಿಂದ ಶ್ರೀ ಮಂಜುನಾಥ್ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗೆರಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್ ವಿತರಣೆ ಮಾಡಲಾಯಿತು. ಶಾಲೆಯ ಪ್ರಾಂಶುಪಾಲರು ಜೀವ ಧ್ವನಿ ಬಡವರ ಬರವಸೆ ಎಂದು ಹೇಳಿ ಹಾಗು ಹೆಗ್ಗೇರಿಯ ಗುರುಹಿರಿಯರು ಸಹ ಜೀವ ಧ್ವನಿ ಫೌಂಡೇಶನ್ ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತ್ತದೆ ಎಂದು ಪ್ರೋತ್ಸಾಹಿಸಿದರು.
ಇನ್ನರ್ ವೀಲ್ ಕ್ಲಬ್ ವೆಸ್ಟ್ ಪ್ರೆಸಿಡೆಂಟ್ ಶ್ರುತಿ ಬುಸುನೂರಮಠ ಅವರು ಸಹ ಫೌಂಡೇಷನ್ ನ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು: ಗುರು ಉಂಕಿ,ಪರೋಕ್ಷ ಹೋಲಿ,ವಿಜಯ್ ಮೆಹರ್ವೇಡ್,ಷರೀಫ್,ಕಾರ್ತಿಕ್ ಕಿಂಟಿಗೊಂಡ್,ಪುನೀತ,ಚನ್ನಪ್ಪ ಕಳೆಯವೇರ್, ರಾಘವೇಂದ್ರ ಬಳ್ಳಾರಿ, ಅವಿನಾಶ್,ಕಿರಣ್ ಕೊಪ್ಪದ್ ಶ್ರೇಯಸ ಚೆನ್ನಿ,ಅನಿಕೇತ್ ಅರ್ಚಕ ,ಶ್ರೀನಿವಾಸ್,,ವಿನಾಯಕ್,ಉಮೇಶ್ ಬದ್ದಿ ವಿನೋದ್,ಕಾರ್ತಿಕ,ರೇಣುಕ,ಅಪೇಕ್ಷ,ಬೂಮಿಕಾ,ದಯಾನಂದ ಜಾನ್ವಿ, ಸಹೀನ್,ವೈಷ್ಣವಿ,ಶಾಲೆಯ ಕಮಿಟಿ ಹಾಗು ಹೆಗ್ಗೇರಿಯ ಗುರುಹಿರಿಯರು ಪಾಲ್ಗೊಂಡಿದರು.