
ಪಬ್ಲಿಕ್ ರೈಡ್ ನ್ಯೂಸ್ ಹೆಗ್ಗನಹಳ್ಳಿ ವಾರ್ಡ್ ನ ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹಾಗೂ ದಾಸರಹಳ್ಳಿ ಕಾಂಗ್ರೆಸ್ ಮುಖಂಡರಾದ ಎನ್ ರಮೇಶ್ ಗೌಡ್ರು ರವರ ಹುಟ್ಟುಹಬ್ಬಕ್ಕೆ ಸ್ಥಳೀಯ ಮುಖಂಡರುಗಳು ಕೇಕ್ ಕತ್ತರಿಸಿ, ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿ ಗೌರವಿಸುವ ಮೂಲಕ ಶುಭಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ನಾಗರಾಜ್ (ಮಾಸ್ಟರ್), ಅನಂತ್ ಕುಮಾರ್, ಭೈರೇಗೌಡ್ರು, ನರಸಿಂಹಮೂರ್ತಿ, ಚಂದ್ರಣ್ಣ, ಶರಣ್, ಕಿರಣ್, ಕೃಷ್ಣಪ್ಪ, ಕುಮಾರ್, ವೀರೇಗೌಡ, ಮಧು, ಹೆಗ್ಗನಹಳ್ಳಿ ವಾರ್ಡ್ ನ ಮಹಿಳಾ ಅಧ್ಯಕ್ಷೆ ಗಾಯತ್ರಮ್ಮ, ಗೌರಮ್ಮ, ಚಂದ್ರಕಲಾ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು.