July 4, 2025

ಧಾರವಾಡ

ಬರುವಂತಹ ಜೂನ್ 7 ರಂದು ಬಕ್ರೀದ್ ಹಬ್ಬದ ನಿಮಿತ್ಯ ಸಾಕಷ್ಟು ಗೋ ಹತ್ಯೆ ನಡೆಯುವ ಸಂದರ್ಭಗಳಿದ್ದು, ಗೋವುಗಳನ್ನು ರಕ್ಷಣೆ ಮಾಡಬೇಕೆಂದು ಮಾನ್ಯ ಜಿಲ್ಲಾಧಿಕಾರಿ ಇವರಿಗೆ ವಿಶ್ವಹಿಂದು ಪರಿಷದ್ ಬಜರಂಗದಳದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂರ್ಭದಲ್ಲಿ ಧಾರವಾಡ ವಿಭಾಗ ಬಜರಂಗದಳ ಸಂಚಾಲಕರ, ಅನುದೀಪ ಕುಲಕರ್ಣಿ ಧಾರವಾಡ ಜಿಲ್ಲಾ ಕಾರ್ಯದರ್ಶಿ, ಮಹೇಶ ಪಾಟೀಲರ, ವಿ. ಎಚ್. ಪಿ. ಕಾರ್ಯದರ್ಶಿ,ಗುರುಶಾಂತ ಹಿರೇಮಠ,ಡಾ. ಮಂಜುನಾಥ,ನಾಗರಾಜ ಗಾಣಿಗೇರ. ರಾಕೇಶ,ಗಣೇಶ, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!