July 4, 2025

ಪಬ್ಲಿಕ್ ರೈಡ್ ನ್ಯೂಸ್ ಯಶವಂತಪುರ ವಿಧಾನ ಸಭಾ ಕ್ಷೇತ್ರ:ಯುವ ಮುಖಂಡ ಹಾಗೂ ಉದ್ಯಮಿ ಸುರೇಶ್ ಗೌಡ(ಸೂರಿ)ರವರ ಹುಟ್ಟುಹಬ್ಬದ ಪ್ರಯುಕ್ತ ಸಮಾಜ ಸೇವಕರಾದ ಮಂಡ್ಯ ಮಲ್ಲೇಶ್ ಗೌಡರವರು  ಕೇಕ್ ಕತ್ತರಿಸಿ, ಸಿಹಿ ತಿನ್ನಿಸಿ, ಬೃಹದಾಕಾರದ ಹಾರ ಹಾಕಿ ಸನ್ಮಾನಿಸಿ ಗೌರವಿಸುವ ಮೂಲಕ ಹುಟ್ಚುಹಬ್ಬಕ್ಕೆ ಶುಭಕೋರಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯರಾಮ್ ನರಸಿಂಹ, ನಯಾಜ್, ರಾಘು ಸೇರಿದಂತೆ ಹಲವಾರು ಮುಖಂಡರು, ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!