
ಹುಬ್ಬಳ್ಳಿ
ಹುಬ್ಬಳ್ಳಿಯ ನವನಗರದ ಮೈತ್ರಿ ವೃದ್ಧಾಶ್ರಮದ ವೃದ್ಧರಿಗೆ ಕಣ್ಣಿನ ತಪಾಸಣೆ ಮಾಡಿಸಿ ಪೊರೆ ಬಂದಂತಹ ವೃದ್ಧರಿಗೆ ಆಪರೇಷನ್ ಮಾಡಿಸಲಾಯಿತು.
ಕಣ್ಣು ತುಂಬಾ ಮುಖ್ಯವಾದದ್ದು ಕಣ್ಣಿಗೆ ಪರಿ ಬಂದಿದ್ದರಿಂದ ವೃದ್ಧರ ಕಣ್ಣು ಮಂಜಾಗಿದವು ಅದರಿಂದ ಜೀವಧ್ವನಿ ಫೌಂಡೇಶನ್ ಹಾಗೂ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಹಿರಿಯ ಜೀವಿಗಳಿಗೆ ಆಸರೆಯಾಗಿ ಜೀವ ಧ್ವನಿ ಫೌಂಡೇಶನ್ ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತ್ತಿದೆ.
ಈ ಸಂದರ್ಭದಲ್ಲಿ ಕಾರ್ಯಕರ್ತರು: ರಾಘವೇಂದ್ರ ಬಳ್ಳಾರಿ, ಅವಿನಾಶ್,ಕಿರಣ್ ಕೊಪ್ಪದ್ ಶ್ರೇಯಸ ಚೆನ್ನಿ, ಕೃಷ್ಣ ಸಾಬೋಜಿ,ಗುರು ಉಂಕಿ,ದಯಾನಂದ್,ಪರೋಕ್ಷ,ವಿನೋದ್,ಕಾರ್ತಿಕ,ಅಪೇಕ್ಷ,ಬೂಮಿಕಾ,ಜಾನ್ವಿ, ಸಹೀನ್,ವೈಷ್ಣವಿ,