
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:ಚಿಕ್ಕಬಾಣವರ ಪುರಸಭೆ ವತಿಯಿಂದ ಇ-ಖಾತಾ ಅಭಿಯಾನಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಮುನಿರಾಜು ಚಾಲನೆ ನೀಡುವ ಮೂಲಕ ಇ-ಖಾತ ಪತ್ರ ವನ್ನು ಆಸ್ತಿ ಮಾಲಿಕರಿಗೆ ವಿತರಿಸಿದರು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಜಿ ಮರಿಸ್ವಾಮಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ. ಬಿ.ಎಂ. ಚಿಕ್ಕಣ್ಣ ಬಿಜೆಪಿ ಮುಖಂಡರಾದ ಕೆ ವೆಂಕಟೇಶ್. ಮಹಮ್ಮದ್ ಕಬೀರ್ ಮಂಜುನಾಥ್. ಸುರೇಶ್ ಕಡೆ ನವೀನ್ ಇತರರು ಭಾಗಿಯಾಗಿದ್ದರು.