ವಿಧಾನಸಭಾ ಕ್ಷೇತ್ರ . ಗ್ರಾಮೀಣ ಜನರ ಬದುಕಿನ ಜೀವನ ಮಟ್ಟ ಹಾಗೂ ಹಾರ್ದಿಕ ಸುಧಾರಣೆ ಗೆಉಪಕಸಬು ಹೈನುಗಾರಿಕೆ ವರದಾನವಾಗಿದು ಹಾಲು ಡೈರಿಗಳ ಅಭಿವೃದ್ಧಿಗೆ ಅತಿ ಹೆಚ್ಚು ಸಹಕಾರ ನೀಡುವುದಾಗಿ ಕ್ಷೇತ್ರದ ಶಾಸಕರಾದ ಎಸ. ಟಿ. ಸೂಮಶೇಖರಗೌಡರುತಿಳಿಸಿದರು.
ಯಶವಂತ ಪುರ ವಿಧಾನಸಭಾ ಕ್ಷೇತ್ರದ ಸೇರಿರುವ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಮಯಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಶಾಸಕರು ರೖತ ಅಭಿವೃದ್ಧಿಗಾಗಿ ಶೈಕ್ಷಣಿಕ ಆರ್ಥಿಕ ರೈತರ ಮಕ್ಕಳ ಅಭಿವೃದ್ಧಿಗಾಗಿ ಶಾಸಕ ಅನುದಾನದಿಂದ ಸಹಕಾರ ಸಂಘಗಳ ಸದೃಢಗೊಳಿಸಲು ಅನುದಾನವನ್ನು ಒದಗಿಸಲಾಗುವುದು ಹೇಳಿದರು.
ಮಾಯಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ನರಸಿಂಹಯ್ಯ. ಕಾರ್ಯದರ್ಶಿಯಾದ ಜಿ ಗಿರೀಶ್. ವೃತ್ತಿಪರ ಹಾಲು ಒಕ್ಕೂಟ ಸಹಕಾರ ರತ್ನ ಪುರಸ್ಕೃತ ಕೃಷ್ಣಯ್ಯ. ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಉಮಾಶಂಕರ್.ಸೂಲಿವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ಆರ್ ಸೋಮಶೇಖರ್ ಮಾಯಸಂದ್ರ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರುಗಳಾದ ಆರ್ ನಾಗರಾಜ್ ಶುಭ ಮಂಗಳ ಜಿ.ಕೃಷ್ಣಪ್ಪ ಅನಸೂಯಮ್ಮ ಬಿ ನಾಗರಾಜ್ ರಮೇಶ್ ದೋಣ್ಣೆ ನಹಳ್ಳಿ ಸಮಾಜ ಸೇವಕರಾದ ಮಂಜುನಾಥ್ ತಾಲೂಕು ಪಂಚಾಯಿತಿ ಮಾಜಿಸದಸ್ಯರಾದ ಅನಂತ ಗಿಲ್ಕಿ ನಾಯಕ ಸಮಾಜ ಸೇವಕರು. ಸುಲಿವಾರ ಕೆಂಪರಾಜು ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಕಾರ್ಯಕರ್ತರು ಸದಸ್ಯರುಗಳು ಸಾರ್ವಜನಿಕರು. ಉಪಸ್ಥಿತರಿದ್ದರು.