
ಬೆಳಗಾವಿ, ಸಂಕೇಶ್ವರ
ಉಡಾನ್ 11 ಸಾಂಸ್ಕೃತಿಕ ಸಂಭ್ರಮ 2025
ಎಸ್ ಡಿ ವ್ಹಿ ಎಸ್ ಸಂಘದ ಶ್ರೀ ಎ ಬಿ ಪಾಟೀಲ್ ಪಬ್ಲಿಕ್ ಸ್ಕೂಲ್ ಸಂಕೇಶ್ವರ ದಿನಾಂಕ: ಜನೇವರಿ 08 2025 ರಿಂದ ಮೂರು ದಿನಗಳು ಸಿಬಿಎಸ್ಸಿ ಸ್ಕೂಲ್ ಕ್ಯಾಂಪಸ್ ಸಂಕೇಶ್ವರನಲ್ಲಿ ಅದ್ಧೂರಿ ಸಂಭ್ರಮದ ಉಡಾನ-11 ಸಾಂಸ್ಕೃತಿಕ ಸಂಭ್ರಮಸ ಪ್ರತಿಕಾಗೊಷ್ಠಿಯನ್ನು ಆಯೋಜನೆ ಮಾಡಲಾಗಿತ್ತು.
ಆಡಳಿತಾಧಿಕಾರಿಗಳಾದಂತಹ ಬಿ ಎ ಪೂಜಾರಿ ಕಾರ್ಯದರ್ಶಿ ಜಿ ಸಿ ಕೋಟಗಿ ನಿರ್ದೇಶಕ ಆರ್ ಬಿ ಪಾಟೀಲ್ ಪ್ರಾಂಶುಪಾಲರಾದಂತಹ ಎಂ ಎಸ್ ಕಾಮತ್, ಸಂತೋಷ್ ಪಾಟೀಲ್ ಸೇರಿದಂತೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಉಡಾನ-11 ಸಾಂಸ್ಕೃತಿಕ ಕಾರ್ಯಕ್ರಮದ ವಿವರಣೆ ನೀಡಿದರು ಹಾಗೂ ಅದನ್ನು ಯಶಸ್ವಿಗೊಳಿಸಲು ಎಲ್ಲರಿಗೂ ಆಹ್ವಾನ ನೀಡಿದರು.
ವರದಿಗಾರರು : ಸಂತೋಷ ನಿರ್ಮಲೆ . ಪಬ್ಲಿಕ ರೈಡ್