ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ:ಪೀಣ್ಯ 2ನೇ ಹಂತ ಬಸ್ ನಿಲ್ದಾಣದಲ್ಲಿ ಅಹಿಂದ ಹಕ್ಕುಗಳ ಹೋರಾಟ ವೇದಿಕೆ ವತಿಯಿಂದ ಜಿಲ್ಲಾಧ್ಯಕ್ಷ ಎಂ.ಕೆಂಪರಾಜು ಅವರ ಹುಟ್ಟುಹಬ್ಬವನ್ನು ಬಾಬಾ ಸಾಹೇಬ್ ಡಾ.ಬಿಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ಈ ಸಂದರ್ಭದಲ್ಲಿ
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜಿ.ಆಂಜನಪ್ಪ,ರಾಜಗೋಪಾಲ ನಗರ ವಾರ್ಡ ಕಾಂಗ್ರೆಸ್ ಅಧ್ಯಕ್ಷ ಬಿ.ಜಗದೀಶ್ ಕುಮಾರ್,ವಕೀಲರಾದ ನಿಂಗರಾಜು,ಅಭಯ ಕೃಷ್ಣಯ್ಯ,ಅಭಯಶೀಲ,
ಜಿಲ್ಲಾ ಗೌರವಾಧ್ಯಕ್ಷರಾದ ಎಂ. ವಿಜಯ್, ಸಂಘಟನಾ ಕಾರ್ಯದರ್ಶಿ ಜಿ.ರಾಜು, ಗಂಗನರಸಯ್ಯ, ಸುನೀಲ್ ಕುಮಾರ್ ಹೆಚ್, ನೀಲರಾಜು, ಹೆಚ್ ಪ್ರದೀಪ್, ಸೌಂಡ್ ಬಾಕ್ಸ್ ಬಾಬಣ್ಣ, ಸತೀಶ್ ಗೌಡ, ರಾಮಸ್ವಾಮಿ, ಲಿಂಗರಾಜು, ಜಿಲ್ಲಾಧ್ಯಕ್ಷರಾದ ಕೆ ಸುವರ್ಣ, ಸೇರಿದಂತೆ ಅನೇಕ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯರು, ಸಾರ್ವಜನಿಕರು ಭಾಗವಹಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು.