
ಪಬ್ಲಿಕ್ ರೈಡ್ ಧಾರವಾಡ
ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಸ್ವಾಮಿ ಮಾಹಾಂತರಾ ಗಿರಿ ಅವರು ಅವಹೇಳನಕಾರಿ ಹೇಳಿಕೆ ಖಂಡಿಸಿ ಹಾಗೂ ಕ್ಷಮೆ ಕೇಳಲು ಆಗ್ರಹಿಸಿ, ಧಾರವಾಡದಲ್ಲಿ ಮುಸ್ಲಿಂರು ಮೌನ ಪ್ರತಿಭಟನೆ ಮಾಡಿ ತಮ್ಮ ಆಕ್ರೋ ಶ ಹೊರಹಾಕಿದರು.
ಧಾರವಾಡ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ನಗರದ ಅಂಜುಮನ್ ಸಂಸ್ಥೆ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ, ಮೌನ ಪ್ರತಿಭಟನೆ ಮೆರವಣಿಗೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಹರಾಷ್ಟ್ರದಲ್ಲಿ ಸ್ವಾಮಿ ಮಹಾಂತ ರಾಮಗಿರಿ ಸ್ವಾಮಿಗಳು, ಮುಸ್ಲಿಂ ಹಾಗೂ ಪ್ರವಾದಿಮಹಮ್ಮದ ಪೈಗಂಬರ್ ವಿರುದ್ಧ ಬಹಳ ಹಗುರವಾಗಿ ಮಾತನಾಡಿದ್ದಾರೆ. ಇದು ಮುಸ್ಲಂ ಸಮುದಾಯಕ್ಕೆ ತುಂಬಾ ನೋವುಂಟು ಮಾಡಿದೆ.
ಪ್ರವಾದಿ ಮಹಮ್ಮದ ಪೈಗಂಬರರರನ್ನು ನಮ ಸುಮದಾಯ ಪೂಜನೀಯ ಸ್ತಾನದಲ್ಲಿ ಇರಿಸಿದ್ದೇವೆ. ಎಲ್ಲ ಸಮಯದಾಯದ ಜನರು ಅವರವರ ಧಾರ್ಮಿಕರನ್ನು ಗೌರವ ಸ್ಥಾನದಲಿಟ್ಟಿರುತ್ತಾರೆ.
ಹಾಗಾಗಿ ಒಂದು ಸಮುದಾಯವನ್ನುಟಾರ್ಗೇಟ್ ಮಾಡಿಕೊಂಡುಸ್ವಾಮಿಮಹಾಂತ ರಾಗಿರಿಯರು ಅವರು ಮಾತಾಡಿರುವುದು ಸರಿಯಲ್ಲ. ಈ ಕೂಡಲೇ ಇದರ ಬಗ್ಗೆ ಕ್ಷಮೆ ಕೇಳಬೇಕು. ಹಾಗೂ ಸ್ತಳೀಯ ಆಡಳಿತ ಇವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು.
ಧಾರವಾಡ ಜಿಲ್ಲಾ ವರದಿ ಕಿರಣ ಬಳ್ಳಾರಿ