
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :
ರಾಜಗೋಪಾಲನಗರ ವಾರ್ಡಿನ ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ಹಾಗೂ ಎಸ್ಎಂಎಚ್ ಎಂಟರ್ ಪ್ರೈಸಸ್ ಮಾಲೀಕರಾದ ಪ್ರಶಾಂತ್ ಕೌರವ ಅವರ ಹುಟ್ಟುಹಬ್ಬವನ್ನು ರೆಬಲ್ ಟೀಮ್ ತಂಡದವರು ಹಾಗೂ ಅಪಾರ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ವೇಳೆ ಮಾಜಿನಗರ ಸಭಾ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಶಿವಣ್ಣ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜಿ.ಹನುಮಂತರಾಜು ,ವಾರ್ಡ್ ಅಧ್ಯಕ್ಷ ತಿಮ್ಮರಾಜು ,ವಾರ್ಡ್ ಕಾರ್ಯದರ್ಶಿ ಮೋಹನ್ ,ಮುಖಂಡರಾದ ಬಿ ಟಿ ಎಂ ಲೇಔಟ್
ರಾಜು, ಬಿಜೆಪಿ ಮುಖಂಡರು ಹಾಗೂ ಉದ್ಯಮಿ ದಿನೇಶ್, ವಾರ್ಡ್ ನಂಬರ್ 41ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಮೇನಹಳ್ಳಿ ರಮೇಶ್ ಸಂತೋಷ್, ಹಾಗೂ ನಾಗಮಂಗಲ ಕಾಂಗ್ರೆಸ್ ಮುಖಂಡ ನಂದಿ ರಮೇಶ್ ಇನ್ನೂ ಹಲವಾರು ಸ್ಥಳೀಯ ಮುಖಂಡರು ಹಾಗೂ ಮಹಿಳೆಯರು ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಜನ್ಮದಿನದ ಶುಭ ಕೋರಿದರು.