
ಬೆಳಗಾವಿ,ಹುಕ್ಕೇರಿ
ದಿನಾಂಕ 23.06.2024 ರಂದು ಹಟ್ಟಿ ಆಲೂರಿ ನಿಂದ ಪಾಶ್ಚಾಪುರ ಗೆ ನೂತನ ಬಸ್ಸಿನ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಹಾಂತೇಶ್ ಪಂಚಣ್ಣವರ್ ಮಂಜುನಾಥ್ ಮಾಣಗಾವ್ ಈರಣ್ಣ ಪಾಟೀಲ್ ರವರು ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ಶಶಿಧರ ಸಾಹೇಬರಿಗೆ ಹಾಗೂ ಹುಕ್ಕೇರಿ ಘಟಕದ ವ್ಯವಸ್ಥಾಪಕರಾದ ಪಾಟೀಲ್ ಸಾಹೇಬರಿಗೆ ಹಟ್ಟಿಆಲೂರು ಹಾಗೂ ವಿಠಲ್ ನಗರದ ಗ್ರಾಮದ ವತಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಲಾಯಿತು ಈ ಸಂದರ್ಭದಲ್ಲಿ ಮಾಂತೇಶ್ ಪಂಚಣ್ಣವರ ಈರಣ್ಣ ಪಾಟೀಲ್ ಸದಾ ಶೇಗುಣಸಿ ವಿಶು ಹಂಚಿನಾಳ ಸುರೇಶ್ ಸನದಿ ಆನಂದ ನಾಯಕ ಹಾಗೂ ಹಟ್ಟಿ ಆಲೂರ ಗ್ರಾಮಸ್ಥರು ಪಾಲ್ಗೊಂಡಿದ್ದರು….
ಚಿಕ್ಕೋಡಿ ವಿಭಾಗದ ವಿಭಾಗಿಯ ನಿಯಂತ್ರನಾಧಿಕಾರಿಗಳಾದ ಶಶಿಧರ್ ಸಾಹೇಬರಿಗೆ ಜೈಕಾರಕೂಗಿದರು….