
*ಕರ್ನಾಟಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು*
*ರಾಜ್ಯಾಧ್ಯಕ್ಷರು ಪಿ ಟಿಪ್ಪು ವರ್ಧನ್ ಸರ್ ಅವರ ಆದೇಶದ ಮೇರೆಗೆ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷ ಈರಣ್ಣ ಈಟಿ ಅವರ ಸಲಹೆ ಮೇರೆಗೆ ಬೆಳಗಾವಿ ಜಿಲ್ಲೆ ಗೌರವ ಅಧ್ಯಕ್ಷ ರಾಮ ಗೌಡ ಪಾಟೀಲ್ ಹಾಗೂ ಬೆಳಗಾವಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಚೌಗಲಾ ಅವರ ನೇತೃತ್ವದಲ್ಲಿ ಇಂದು ಹುಕ್ಕೇರಿ ತಾಲೂಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಮರು ನೊಂದಣಿ ಹೊಂದಿದ ಸದಸ್ಯರು ಹಾಗೂ ಹೊಸದಾಗಿ ಸಂಘಕ್ಕೆ ಸೇರಿದ ಪತ್ರಕರ್ತರ್ ಸಭೆ ಹಮ್ಮಿಕೊಳ್ಳಲಾಗಿತ್ತು*
*ಇದೇ ವೇಳೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರ ಹಾಗೂ ಮರು ನೋಂದಣಿ ಹೊಂದಿದ ಸದಸ್ಯರು ಎಲ್ಲರೂ ಹುಕ್ಕೇರಿ ತಾಲೂಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘಟನೆಯ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು*
*ಹುಕ್ಕೇರಿ ತಾಲೂಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರನ್ನಾಗಿ ಶ್ರೀ ಸಂಜೀವ್ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು*
*ಗೌರವ ಅಧ್ಯಕ್ಷರನ್ನಾಗಿ ರಾಜಶೇಖರ್ ನಾಯಿಕ್ ನೇಮಕ ಮಾಡಲಾಯಿತು*
*ಉಪಾಧ್ಯಕ್ಷರನ್ನಾಗಿ ಶ್ರೀ ಗುರು ಮಡಿವಾಳ ಅವರನ್ನು ಆಯ್ಕೆ ಮಾಡಲಾಯಿತು*
*ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಪಟ್ಟಣಶೆಟ್ಟಿ ಅವರನ್ನು ನೇಮಕ ಮಾಡಲಾಯಿತು*
*ಖಜಾಂಚಿಯಾಗಿ ರವಿ ಗಜಬರ್ ಅವರನ್ನು ಆಯ್ಕೆ ಮಾಡಲಾಯಿತು*
*ಹುಕ್ಕೇರಿ ತಾಲೂಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘಟನೆಯ ಪದಾಧಿಕಾರಿಗಳಾಗಿ*
*ಸಂತೋಷ್ ನಿರ್ಮಲೆ*
*ಬ್ರಹ್ಮಾನಂದ ಪತ್ತಾರ್*
*ಭೀಮ ಗೌಡ ಪಾಟೀಲ್*
*ರವೀಂದ್ರ ವಾಳವಿ*
*ವಿನಾಯಕ್ ಚೌಗುಲಾ*
*ಭೀಮಪ್ಪ ಚೌಗುಲಾ*
*ಶ್ರೀಕಾಂತ್ ಚೌಗಲಾ*
*ರಾಮ ಗೌಡ ಪಾಟೀಲ್*
*ಅವರುಗಳು ಪದಾಧಿಕಾರಿಗಳಾಗಿ ಆಯ್ಕೆಗೊಂಡರು*
*ಪ್ರಸಕ್ತ ಸಾಲಿನ ಜೂನ್ 2024/2025 ನೇ ಸಾಲಿನ ಜೂನ್ ವರೆಗೆ ಈ ಎಲ್ಲಾ ಪದಾಧಿಕಾರಿಗಳು ಅಧಿಕಾರ ನಿರ್ವಹಿಸಲಿದ್ದು ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷ ರಾಮಗೌಡ ಪಾಟೀಲ್ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಚೌಗುಲಾ ಸಮ್ಮುಖದಲ್ಲಿ ಈ ಆಯ್ಕೆ ನಡೆದಿದ್ದು ಎಲ್ಲಾ ಪದಾಧಿಕಾರಿಗಳು ಸಮಾಜಮುಖಿ ಕಾರ್ಯ ಮಾಡುವ ಜೊತೆಗೆ ಹುಕ್ಕೇರಿ ತಾಲೂಕ ಪತ್ರಕರ್ತ ಕ್ಷೇಮಾಭಿವೃದ್ಧಿ ಸಂಘಟನೆ ಬಲಿಷ್ಠ ಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವುದಾಗಿ ಪ್ರಮಾಣ ಮಾಡಿದರು*