ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯರಸ್ತೆಯ ಚಿಮ್ನಿ ಹಿಲ್ಸ್ ನ ಯುರೋ ಸ್ಕೂಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಪೂಜಾಶ್ರೀ ಚಿಕ್ಕಣ್ಣ ಅವರು ಸಿಬಿಎಸ್ಇ ಫಲಿತಾಂಶದಲ್ಲಿ ಶೇಕಡ 87 ಪಡೆದು ತಾನು ಓದಿದ ಶಾಲೆ ಹಾಗೂ ತಂದೆ ತಾಯಿಗೂ ಕೀರ್ತಿ ತಂದಿದ್ದಾರೆ.