
ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣ
ಮೈಸೂರಿನಿಂದ ಹುಬ್ಬಳ್ಳಿಗೆ ಪೊಲೀಸರಿಗೆ ಶರಣಾಗಲು ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನಲ್ಲಿ ಬರುತ್ತಿದ್ದ ಆರೋಪಿ “ವಿಶ್ವಾ”ನನ್ನು ಹುಬ್ಬಳ್ಳಿ ಪೋಲಿಸರು ಬಂಧಿಸಿದ್ದು , ಆರೋಪಿ ಸಿಗುವ ಮುಂಚೆಯೇ ರೈಲಿನಲ್ಲಿ ಮಹಿಳೆ ಯೊಂದಿಗೆ ಗಲಾಟೆ ಆಗಿದ್ದು ಮಹಿಳೆಗೂ ಕೂಡ ಚಾಕು ತೋರಿಸಿದ್ದಾನೆ ಎಂಬ ಮಾಹಿತಿ ಇದೀಗ ಹೊರ ಬಂದಿದೆ ಆಕ್ರೋಶಗೊಂಡ ಪ್ರಯಾಣಿಕರೆಲ್ಲ ಸೇರಿ ಹಿಗ್ಗಾ ಮುಗ್ಗಾ ಥಳಿಸಿದ್ದಲ್ಲದೆ ಅಂಜಲಿ ಕೊಲೆ ಮಾಡಿದವನು ಇವನೆ ಎಂದು ಗುರುತಿಸಿ ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದಾರೆ.