May 2, 2025

ಪಬ್ಲಿಕ್ ರೈಡ್ ನ್ಯೂಸ್

ಹುಬ್ಬಳ್ಳಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಕುರಿತು ಹುಬ್ಬಳ್ಳಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಲವ್ ಜಿಹಾದ್ ಹಾಗೂ ಇತರೆ ಕಾರಣಾಂತರಗಳಿಂದ ಹಿಂದುಗಳ ಮೇಲೆ ದಬ್ಬಾಳಿಕೆ ಮಾನಸಿಕ ಹಲ್ಲೆಗಳು ನಡೆಯುತ್ತಿದ್ದು , ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಬೆಚ್ಚಿ ಬೀಳಿಸುವಂತಹ ಸ್ನೇಹ ಹಿರೇಮಠ ಬರಬರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಕೇಶಾಪುರ ಪೊಲೀಸ್ ಠಾಣೆ ವಿದ್ಯಾನಗರ ಪೊಲೀಸ್ ಠಾಣೆ ನವನಗರ್ ಪೊಲೀಸ್ ಠಾಣೆ ಗಳಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣಗಳು ದಾಖಲಾಗಿವೆ.

ಇಸ್ಲಾಮಿಕ್ ಮೂಲಭೂತ ವಾದಿಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧ ಇದಾಗಿದೆ ಎಂದು ಜಾಗರಣೆ ವೇದಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿ ಪ್ರೇಮ ಎಂಬ ಹೆಸರಿನಿಂದ ಲವ್ ಜಿಹಾದ್ ಕೃತ್ಯಕ್ಕೆ ಮುಸ್ಲಿಂ ಮದಾಂಧ ಯುವಕರು ಕೈ ಹಾಕುತ್ತಿದ್ದಾರೆ ನಿರಾಕರಿಸಿದವರಿಗೆ ISIS ಉಗ್ರಗಾಮಿಗಳಮಾದರಿ ಪ್ರಕಾರ ಕಗ್ಗೊಲಿಯನ್ನು ಮಾಡುತ್ತಿದ್ದಾರೆ ರಾಜ್ಯ ಸರ್ಕಾರವು ಅವರ ಕೈಗೊಂಬೆಯಾಗಿ ಆಳ್ವಿಕೆಯನ್ನು ನಡೆಸುತ್ತಿದೆ ದಯಾಳುಗಳಾದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಕ್ಕೆ SIT ತಂಡವನ್ನು ರಚಿಸಿ ಇಂತಹ ಕೃತ್ಯ ಎಸಗಿದವರೆಗ ವಿಶೇಷ ಲವ್ ಜಿಹಾದ್ ಕಾನೂನು ರಚಿಸಿ ಮರಣದಂಡನೆಯನ್ನು ವಿಧಿಸುವ ಬೇಕೆಂದು ಹಿಂದೂ ಜಾಗರಣ ವೇದಿಕೆ ಧಾರವಾಡ ಜಿಲ್ಲೆಯಿಂದ ಆಗ್ರಹಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ಪ್ರಾಂತ ಸಂಪರ್ಕ ರಾಮಚಂದ್ರಮಟ್ಟಿ ಜಿಲ್ಲಾ ಸಂಚಾಲಕ ಶ್ರೀಧರ್ ಕಲ್ಬುರ್ಗಿ,  ಯುವ ವಾಹಿನಿ ಪ್ರಮುಖ ಪ್ರಕಾಶ್ ಪವಾರ,  ರವಿಕಿರಣ್ ಅಕ್ಕನ ಗೌಡ, ಹುಬ್ಬಳ್ಳಿ ಮಹಾನಗರ ಸಹ ಸಂಚಾಲಕ ಕಿರಣ್ ಕಾಮಕರ, ಸಹ ಸಂಪರ್ಕ ಪ್ರಮುಖ ಸಂತೋಷ್ ಕಾಂಬಳೆ, ಸಂಪರ್ಕ ಪ್ರಮುಖ ಕಾರ್ಯಕರ್ತರಾದ ಸಂತೋಷ್ ಕಠಾರೆ, ಪವನ ಕಾಟವೆ, ಅಕ್ಷಯ ಖೋಡೆ, ವಿಠ್ಠಲ ಪಟ್ಟಣ, ಕುನಾಲ್ ಹಬೀಬ, ಪ್ರಿತಮ ಕಾಮಕರ,  ಮಂಜುನಾಥ ತೆರದಾಳ, ಮುತ್ತು ಇಂಗನಹಳ್ಳಿ, ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!