December 1, 2025

Oplus_16908288

ಧಾರವಾಡ : ಮೃತ್ಯಂಜಯ ನಗರದ ಜರಲಿ ಪ್ಲಾಟ್ ನಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಮಣ್ಣಿನ ಗಣಪತಿ ವಿಸರ್ಜನೆ ಗೆ ಕೃತಕ ಬಾವಿಯನ್ನು ನಿರ್ಮಿಸಲಾಗಿತ್ತು .

ಕೃತಕ ಬಾವಿಯಲ್ಲಿ ರಾಜನಗರ ,ಶಿವಳ್ಳಿಪ್ಲಾಟ್ , ಮಹಾಂತನಗರ , ಮಲ್ಲಿಕಾರ್ಜುನ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಂದ ನೂರಾರು ಐದು ದಿನದ ಗಣಪತಿಗಳನ್ನು ವಿಸರ್ಜನೆ ಮಾಡಲಾಯಿತು.

ಈ ವೇಳೆ ಮಂಜುನಾಥ ಶಿವಪ್ಪ ಮಕ್ಕಳಗೇರಿ ಸೇರಿ ಸೇವಾ ಭಾರತಿ ಟ್ರಸ್ಟ್ ನ್ ಸದಸ್ಯರು ಉಪಸ್ಥಿತಿದರು.

Leave a Reply

Your email address will not be published. Required fields are marked *

error: Content is protected !!