
ಬೆಳಗಾವಿ, ಹುಕ್ಕೇರಿ
ತಾಲೂಕ ಆಡಳಿತ ತಾಲೂಕ ಪಂಚಾಯತ ಪುರಸಭೆ ಹುಕ್ಕೇರಿ ಸಂಕೇಶ್ವರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹುಕ್ಕೇರಿ ಇವರ ಸಯುಕ್ತ ಆಶಯದಲ್ಲಿ ಜರುಗಿದ ಈ ಭೀಮುೋತ್ಸವ ಕಾರ್ಯಕ್ರಮ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ತಹಸಿಲ್ದಾರ್ ಮಂಜುಳಾ ನಾಯಕ್ ಹಾಗೂ ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮಿನ್ ಹಾಗೂ ಗಣ್ಯರಿಂದ ಅದ್ದೂರಿ ಮೆರವಣಿಗೆಗೆ ಚಾಲನೆ
ಭಾರತದ ಪ್ರಜಾಪ್ರಭುತ್ವ ಸಮಾನತೆ ನ್ಯಾಯದ ಬಗ್ಗೆ ವಿದೇಶಗಳು ಮೆಚ್ಚುವಂತೆ ಮಾಡುವ ಸಂವಿಧಾನ ನೀಡಿದ್ದು ಡಾ ಬಿ ಆರ್ ಅಂಬೇಡ್ಕರ್
ಅಂಬೇಡ್ಕರ್ ಅವರ ಒಂದು ಮಾತು ಎನ್ನಲಾಗಿರುವ ನನ್ನನ್ನು ಆರಾಧಿಸಬೇಡಿ ಅನುಕರಿಸಿ ಎಂಬ ಒಂದು ನುಡಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಮಹತ್ವ ಪಡೆದುಕೊಂಡಿದೆ ಜಗತ್ತಿನ ಯಾವುದೇ ಮಹಾನ್ ಸಾಧಕರ ವ್ಯಕ್ತಿತ್ವ ಹಿನ್ನೆಲೆಯಲ್ಲಿ ಈ ಮಾತು ತುಂಬಾ ಅರ್ಥಪೂರ್ಣ ಮತ್ತು ಅನುಕರಣೆಯ ಎಂದು ತಹಶೀಲ್ದಾರ್ ಮಂಜುಳಾ ನಾಯಕ್ ಎಚ್ಎ ಮೌತ್ ಉದಯ್ ಹುಕ್ಕೇರಿ ಮಾತನಾಡಿದರು.
ಇದೆ ವೇಳೆ ತಹಶೀಲ್ದಾರ್ ಮಂಜುಳಾ ನಾಯಕ್ ಎಚ್ಎ ಮೌತ್ ಉದಯ್ ಹುಕ್ಕೇರಿ ತಾಲೂಕ ಪಂಚಾಯಿತಿ ಇ ಓ ಟಿ ಆರ್ ಮಲ್ಲಾಡದ ಪುರಸಭೆ ಮುಖ್ಯ ಅಧಿಕಾರಿ ಈಶ್ವರ ಸಿದ್ದನಾಳ್ ವಿನಯ್ ಪೂಜಾರಿ ಎಚ್ಎ ಮಾಹುತ್ ಹೊಳೆಪ್ಪ ಎಚ್ ಡಾಕ್ಟರ್ ಉದಯ್ ಕುಡಚಿ ಸಿಪಿಐ ಮಾಂತೇಶ್ ಬಸಾಪುರ್ ದುಡು ದುಂಡಿ ನಾಯಿಕ್ ಸೇರಿದಂತೆ ತಾಲೂಕ ಆಡಳಿತ ಎಲ್ಲಾ ಇಲಾಖೆಯ ಅಧಿಕಾರಿಗಳು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ ಸಂತೋಷ ನಿರ್ಮಲೆ