
ಧಾರವಾಡ : ಆದಿಶಕ್ತಿ ನಗರ ಮಹಿಳಾ ಮಂಡಲ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅತಿಥಿಯಾಗಿ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಆಗಮಿಸಿದರು.
ಶಿವಲೀಲಾ ಕುಲಕರ್ಣಿ ಅವರನ್ನು ಆದಿಶಕ್ತಿ ನಗರ ಮಹಿಳಾ ಮಂಡಲ ವತಿಯಿಂದ ಸನ್ಮಾನಿಸಲಾಯಿತು.
ಮಹಿಳಾ ದಿನಾಚರಣೆಯಲ್ಲಿ ಧಾರವಾಡ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮ ಬಲೋಗಿ, ಶ್ರೀಮತಿ ಸುಶೀಲಾ ಕೊಟ್ರಶೆಟ್ಟರ್, ವೀಣಾ ಹಾಲಳ್ಳಿ, ರಾಜೇಶ್ವರಿ ಗಾಯಕ್ವಾಡ, ಪ್ರೀಯಾ ಪಾಟೀಲ್ ಸೇರಿ ಆದಿಶಕ್ತಿ ನಗರದ ಮಹಿಳಾ ಮಂಡಳದ ಸದಸ್ಯರು ಉಪಸ್ಥಿತಿದ್ದರು