
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ
ದಿ. ಬಿ.ನಟರಾಜ್ ಕುಮಾರ್ ರವರ ಸ್ಮರಣಾರ್ಥಕವಾಗಿ ರಾಜಗೋಪಾಲನಗರ ವಾರ್ಡ್ ನ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಬಿಬಿಎನ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಿ. ಜಗದೀಶ್ ಕುಮಾರ್ ರವರ ನೇತೃತ್ವದಲ್ಲಿ ನಾಡಿನ ಜನತೆ ಹಾಗೂ ರಾಜಗೋಪಾಲನಗರದ ಜನತೆಯ ಒಳಿತಿಗಾಗಿ ವೈಕುಂಠ ಏಕಾದಶಿ ಮಹೋತ್ಸವವನ್ನು ಜೆಡಿಎನ್ ಸರ್ಕಲ್‌ನಲ್ಲಿ 10- 01-2025 ನೇ ಶುಕ್ರವಾರ ಬೆಳಗ್ಗೆ 5ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಮೂರ್ತಿಯ ದರ್ಶನದೊಂದಿಗೆ ತಿರುಪತಿ ಲಾಡು ವಿತರಣೆ ಪ್ರಸಾದ ವಿತರಣೆ, ಕ್ಯಾಲೆಂಡರ್ ವಿತರಣೆ ಮಾಡಲಾಗುತ್ತದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಜೆಡಿಎನ್ ಬಿ.ಜಗದೀಶ್ ಕುಮಾರ್ ತಿಳಿಸಿದ್ದಾರೆ.