April 19, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎಂಟನೇ ಮೈಲಿಯ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಚಂದ್ರಶೇಖರ್ ಡಿಎಸ್ ಅವರ ನೇತೃತ್ವದಲ್ಲಿ ಅಕುಲ್ ಡಾಟ್ ಕಾಂ ಫೈನಾನ್ಸ್ ಕಚೇರಿಯನ್ನು ಆಸರೆ ಫೌಂಡೇಶನ್ ಟ್ರಸ್ಟ್ ಹಾಗೂ ಆಶ್ರಮದ ಸಂಸ್ಥಾಪಕರಾದ ಜಯರಾಜ್ ನಾಯ್ಡು ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ಸುಜಿತ್ ಗೌಡ, ನರಸಿಂಹಮೂರ್ತಿ,ಟೀಮ್ ಮ್ಯಾನೇಜರ್ ರಂಜಿತ ಕಲೀಲ್, ಮನಿಷಾ, ದಿವ್ಯಶ್ರೀ,ರುದ್ರೇಶ್ ಮುಂತಾದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಆರ್ ಯು ಲೋನ್ ಕಾನ್ಸೆಪ್ಟ್ ವೈಯಕ್ತಿಕ ಸಾಲ, ಬಿಸಿನೆಸ್ ಸಾಲ, ಮನೆ ಖರೀದಿಸಲು,ಮನೆ ಕಟ್ಟಲು ಮುಂತಾದ ಸಾಲ ಸೌಲಭ್ಯಗಳು ದೊರೆಯುತ್ತದೆ. ಈ ಭಾಗದ ಕಾರ್ಮಿಕರು, ವ್ಯಾಪಾರಸ್ಥರು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಯರಾಜ್ ನಾಯ್ಡು ಹೇಳಿದರು. ಈ ಸಂಸ್ಥೆಯಿಂದ ಎಚ್‌ಡಿಎಫ್‍ಸಿ ಬ್ಯಾಂಕ್, ಐಸಿಐಸಿ ಬ್ಯಾಂಕ್ ಮುಂತಾದ ಬ್ಯಾಂಕುಗಳಿಂದ ನೇರವಾಗಿ ಹೋಮ್ ಲೋನ್ ಗಳು ಹಾಗೂ ಮುಂತಾದ ಸಾಲ ಸೌಲಭ್ಯಗಳನ್ನು ಒದಗಿಸಿಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕಛೆರಿ ಸಂಖ್ಯೆ ಮೊ-9901452938, 9606753924 ಈ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *

error: Content is protected !!