
ಬೆಳಗಾವಿ
ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಪಾದಯಾತ್ರೆ ಪ್ರವರ್ತಕ ಮೀಸಲಾತಿ ಕ್ರಾಂತಿಯೋಗಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾ ಪೀಠ ಧರ್ಮ ಕ್ಷೇತ್ರ ಕೂಡಲಸಂಗಮ ಇವರ ದಿವ್ಯ ಸಾನಿಧ್ಯದಲ್ಲಿ ಹುನಗುಂದ ಹಾಗೂ ಇಲಕಲ್ಲು ತಾಲೂಕ ಘಟಕಗಳ ಆಶ್ರಯದಲ್ಲಿ ದಿನಾಂಕ 1 ಸೆಪ್ಟೆಂಬರ್ 2024 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಕೂಡಲಸಂಗಮ ಧರ್ಮ ಕ್ಷೇತ್ರದಲ್ಲಿ ಶ್ರಾವಣ ಮಾಸದ ಪ್ರಯುಕ್ತ 15ನೇ ಬಸವ ಪಂಚಮಿ ಹಾಗೂ ಮೀಸಲಾತಿಗಾಗಿ ಸಂಕಲ್ಪಿಸಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಲಿಂಗಾಯತ ಗೌಡ ಮಲೇಗೌಡ ದೀಕ್ಷಾ ಲಿಂಗಾಯತ ಎಲ್ಲಾ ಪದಾಧಿಕಾರಿಗಳಿಗೆ ಇಷ್ಟಲಿಂಗ ದೀಕ್ಷಾ ಹಾಗೂ ಪಂಚ ಸೇನಾ ಪದಾಧಿಕಾರಿಗಳಿಗೆ ಪಂಚಮುಖಿ ರುದ್ರಾಕ್ಷಿ ಕಂಕಣ ಕಾರ್ಯಕ್ರಮ ಆದ್ದರಿಂದ ಮೀಸಲಾತಿ ಚಳುವಳಿಗಾರರು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ರಾಷ್ಟ್ರೀಯ ರಾಜ್ಯ ಜಿಲ್ಲಾ ತಾಲೂಕು ಯುವ ಚೆನ್ನಮ್ಮನ ಬಳಗ ಮಹಿಳಾ ಘಟಕ ಪಂಚ ಸೇನಾ ಎಲ್ಲಾ ಘಟಕಗಳ ರೈತ ಎಲ್ ಪಿ ಎ ಪಿ ಕಾನೂನು ಎಲ್ ಪಿ ವಿ ಪಿ ವಿದ್ಯಾರ್ಥಿ ಘಟಕ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಶ್ರೀಗಳು ಕರೆ ನೀಡಿದ್ದಾರೆ.