
ಪಬ್ಲಿಕ್ ರೈಡ್ ನ್ಯೂಸ್ ಧಾರವಾಡ :ವಿಜಯ ಕರ್ನಾಟಕ ರಕ್ಷಣಾ ವೇದಿಕೆ (ರಿ) ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಹಾಗೂ ರಾಜ್ಯ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ ಧಾರವಾಡ ನಿವೃತ್ತ ನೌಕರ ಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಮಹೇಶ ಕುಮಾರ , ರಾಜ್ಯ ಉಪಾಧ್ಯಕ್ಷರು ಪಬ್ಲಿಕ್ ರೈಡ್ ದೇವರಾಜ್, ರಾಜ್ಯ ಮಹಿಳಾ ಕಾರ್ಯಾಧ್ಯಕ್ಷರು ಪೂಜಾ ಸವದತ್ತಿ, ರಾಜ್ಯ ಸಂಚಾಲಕರು ರಾಘವೇಂದ್ರ ಘಟ್ಟದ, ಅಡಿವೆಪ್ಪ ಸಲಕಿ ಕಿತ್ತೂರು ಕರ್ನಾಟಕ ಉಸ್ತುವಾರಿ ಅಧ್ಯಕ್ಷರು, ಬಸವರಾಜ ಬಡಿಗೇರ ಧಾರವಾಡ ಜಿಲ್ಲಾಧ್ಯಕ್ಷರು, ಅನುಪಮಾ ಮಹಿಳಾ ಜಿಲ್ಲಾಧ್ಯಕ್ಷರು, ಮಂಜುಳಾ ಕುಶಪ್ಪಣ್ವರ ಮಹಿಳಾ ತಾಲೂಕ ಅಧ್ಯಕ್ಷರು, ಹನಮಂತ ದೊಡ್ಡಣ್ಣವರ್ ಜಿಲ್ಲಾಧ್ಯಕ್ಷರು ಬೆಳಗಾವಿ, ಕೆಂಪಣ್ಣ ಶಿರಹಟ್ಟಿ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ಎಲ್ಲ ಮಹಿಳಾ ಮತ್ತು ಪುರುಷ ಪದಾಧಿಕಾರಿಗಳು ಉಪಸ್ಥಿತರಿದ್ದರು.