
ಬೆಳಗಾವಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಚುನಾವಣೆ 2024ರ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಈ ಬಾರಿ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಕುಮಾರಿ ಶೀತಲ್ ಮಠಪತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಕ್ರಮ ಸಂಖ್ಯೆ ನಂಬರ್ 77 ಆಗಿದೆ. ಇದು ಬಲಿಷ್ಠ ಯುವ ಪಡೆ ಕಟ್ಟುವ ನಿಟ್ಟಿನಲ್ಲಿ ಇಂದು ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮಕ್ಕೆ ತೆರಳಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ
ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ ಖಾಡೆ, ವಿಕಾಸ್ ಮಾಳಿ, ಮಲ್ಲೇಶ್ ಅಣ್ಣಾ ಕಿವಂಡೆ, ಮಾಜಿ ಪ೦ ಅಬಿವೃದ್ದಿ ಅಧಿಕಾರಿ ಶ್ರೀ ಸದಾಶಿವ ಖಾಡೆ, ಸೌ. ಅಶ್ವಿನಿ ಖಾಡೆ, ಲಕ್ಷ್ಮಣ್ ಒಡೆಯರ್ ಅಥರ್ವ ಮಾಳಿ, ರಾಮಾ ಖಾಡೆ,ಬಲವಂತ ಘಸ್ತಿ,ಪುನೀತ ಮಾಳಗೆ, ಆಕಾಶ ವಾಜರೆ,ಶುಭಂ ಬಾಗಿ, ಪ್ರವೀಣ್ ಠಾಣೆ, ಉಮೇಶ್ ಠಾಣೆ,ಸೋಹನ ಜೈಕರ ಪಾಲ್ಗೊಂಡಿದ್ದರು.