April 19, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ: ದಾಸರಹಳ್ಳಿ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ,ಪಿ, ರಂಗನಾಥ್ ಪರ ಬಿಜೆಪಿ ಜೆಡಿಎಸ್ ಮುಖಂಡರು ಬಾಗಲಗುಂಟೆ ಬಿಬಿಎಂಪಿ ವಲಯ ಕಚೇರಿ ಹತ್ತಿರ ಮತದಾನ ಮಾಡಲು ಆಗಮಿಸಿದ ಶಿಕ್ಷಕರಿಗೆ ಶಾಸಕ ಎಸ್ ಮುನಿರಾಜು ಹಾಗೂ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂದನಪ್ಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಂ ಮುನಿಸ್ವಾಮಿ ಒಟ್ಟಾಗಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿದರು ಈ ಸಂದರ್ಭದಲ್ಲಿ ಶಾಸಕರ ಪತ್ನಿ ಸುಜಾತ ಮುನಿರಾಜು ಮಾಜಿ ಬಿಬಿಎಂಪಿ ಸದಸ್ಯ ಎಚ್ಎನ್ ,ಗಂಗಾಧರ್ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಬಿ ಕೃಷ್ಣಮೂರ್ತಿ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎಚ್ಆರ್, ಪ್ರಕಾಶ್, ಪಿ ಎಚ್, ರಾಜು ವಾರ್ಡ್ ಅಧ್ಯಕ್ಷ ನಿಸರ್ಗ ಕೆಂಪರಾಜು ಬಿಜೆಪಿ ಮುಖಂಡರಾದ ಭರತ್ ಸೌಂದರ್ಯ, ಆರ್ ಸಿ ಹರೀಶ್, ರಘು ಸೂರ್ಯ, ಜೆಡಿಎಸ್ ಮುಖಂಡರಾದ ಸೇವಾ ದಳದ ಪಾಪಣ್ಣ, ಕುಮಾರಸ್ವಾಮಿ, ಇನ್ನು ಹಲವಾರು ಮುಖಂಡರು ಹಾಜರಿದ್ದು ತಮ್ಮ ಅಭ್ಯರ್ಥಿ ಪರ ಮತಯಾಚಿಸಿದರು

Leave a Reply

Your email address will not be published. Required fields are marked *

error: Content is protected !!