
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕಣಗಲಾ ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.
ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಗಿರುವಂತಹ ಭೀರಪ್ಪ ಕರಪ್ಪಗೋಳ, ಪಂಚಾಯಿತಿ ಅಧ್ಯಕ್ಷರಾದಂತಹ ಶ್ರೀಮತಿ ತಶ್ವಿನಬಾನು ಮುಲ್ಲಾ, ಉಪಾಧ್ಯಕ್ಷರಾದ ಶ್ರೀಮತಿ ಸುನೀತಾ ಪರಡಾರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ ಕುಂಬಾರ ಗ್ರಾಮ ಪಂಚಾಯಿತಿ ಸದ್ಯಸ್ಸರಾದ ಅಶೋಕ ಹೀರೆಕೊಡಿ, ಹಾಲಪ್ಪ ಹೀರೆಕೊಡಿ, ವಿಜಯ ಪಟ್ಟಣಶೆಟ್ಟಿ, ಬಾಳಗೌಡ ಪಾಟೀಲ ಅಮರ ಪಾಟೀಲ ನೇತಾಜಿ ಮಿಲ್ಲಕ್ಕೆ ಮಹಾದೇವ ಸನ್ನಾಯಿಕ ಆಕಾಶ ಕೇರಿಮನಿ ಜ್ಯೋತಿ ಕೇರಿಮನಿ ಕಮಲಾ ಗುಡೆ ನಾಗವೇಣಿ ಬಾಗಿ ಅಮುಲ ಗುಡೆ ಸಂತೋಷ ಹೊಸುರೆ ಸ್ವಾತಿ ಶಿರಗಾವಿ ಮತ್ತು ಎಲ್ಲಾ ಪಂಚಾಯತಿ ಸಿಬ್ಬಂದ್ಧಿ ವರ್ಗದವರು ಹಾಗೂ ಗ್ರಾಮ ಲೈಕಾಧಿಕಾರಿ ಕೂಡಾ ಪಾಲ್ಗೊಂಡಿದರು.