
Public Ride News ಬೆಳಗಾವಿ ಕಣಗಲಾ.
ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಕಣಗಲಾ ಗ್ರಾಮದಲ್ಲಿ 890 ನೇ ಜಯಂತಿಯನ್ನು ಗ್ರಾಮ ಪಂಚಾಯಿತಿನಲ್ಲಿ ಆಚರಿಸಲಾಯಿತು, ಕಣಗಲಾ ಗ್ರಾಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಅಪ್ಪಣ್ಣನವರಿಗೆ ಫೋಟು ಪೂಜೆಯನ್ನು ನೆರವೇರಿಸಿದರು, ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಶಂಕರ್ ದುಂಡಪ್ಪ ಶಿಂಧೆ. ಡಾಕ್ಟರ್ ಬಾಳು ಶಿಂಧೆ, ಮಹದೇವ್ ಶಿಂಧೆ, ವಿಜಯ್ ಶಿಂಧೆ ,ಶಂಕರ್ ಶಿಂಧೆ, ಸಾಯಿನಾಥ್ ಶಿಂಧೆ, ಮಹಾಂತೇಶ್ ಶಿಂಧೆ, ಸಚಿನ್ ಶಿಂಧೆ, ಬಸವರಾಜ್ ಶಿಂಧೆ, ಲಕ್ಷ್ಮಣ್ ಶಿಂಧೆ, ವಿಠ್ಠಲ್ ಶಿಂಧೆ, ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು ಗ್ರಾಮದ ಪ್ರಮುಖರ ಉಪಸ್ಥಿತಿಯಲ್ಲಿ ಅಪ್ಪಣ್ಣ ವರ ಜಯಂತಿಯನ್ನು ಅತಿ ವಿಜ್ರಂಭಣೆಯಿಂದ ಮಾಡಲಾಯಿತು ನಂತರ ಪ್ರಸಾದ ವಿತರಣೆ ಮಾಡಲಾಯಿತು.
ವರದಿಗಾರ ಸಂತೋಷ್ ನಿರ್ಮಲೆ ಪಬ್ಲಿಕ್ ರೈಡ್ ಹುಕ್ಕೇರಿ.