April 19, 2025

ಪಬ್ಲಿಕ್ ರೈಡ್ ನ್ಯೂಸ್

ಬೆಳಗಾವಿ: 16.03.2024 ಶನಿವಾರ  ಸಾಯಂಕಾಲ 4:00 ಗಂಟೆಗೆ ಕಣಗಲಾ ಗ್ರಾಮ ಹತ್ತಿರದ ಎನ್ ಎಚ್ 4 ಹೈವೆ ಬಳಿಯ ಸರ್ಕಾರಿ ಬಾಲಕರ ವಸತಿ ನಿಲಯ ಇದರ ಕಾಂಪೌಂಡ್ ಗೋಡೆಗೆ ವಿ ಆರ ಎಲ್ ಕಂಪನಿಯ  KA 63 6786 ನೋಂದಣಿ ಹೊಂದಿರುವ ಟ್ರಕವೂಂದು ಗೊಡೆ ಒಡೆದು ಒಳಗಡೆ ಹೋಗಿದೆ.

ಅಹಮದಬಾದ್ ದಿಂದ ಶಿವಮೊಗ್ಗ ಕಡೆಗೆ ಹೊರಟಿರುವ ಲಾರಿ ಆಗಿದ್ದು ಚಾಲಕನಿಗೆ ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಘಟನೆಗೆ ಸಂಭಂದ ಪಟ್ಟ ಹಾಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್  ದಾಖಲಿಸಲಾಗಿದೆ.

ವರದಿಗಾರರು ಸಂತೋಷ್ ನಿರ್ಮಲೆ

ಪಬ್ಲಿಕ್ ರೈಡ್

Leave a Reply

Your email address will not be published. Required fields are marked *

error: Content is protected !!