April 19, 2025

ಪಬ್ಲಿಕ್ ರೈಡ್ ನ್ಯೂಸ್ :ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ಅಜ್ಜನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಹುಲುವೇ ಹಳ್ಳಿ ಗ್ರಾಮ ಬೀರೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಶನಿಮಹಾತ್ಮ ಸ್ವಾಮಿ ಬೀರೇಶ್ವರ ಸ್ವಾಮಿ ದೇವಾಲಯ ಸಮಿತಿಯಿಂದ ಮಹಾಶಿವರಾತ್ರಿಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಅನ್ನ ಸಂತರ್ಪಣೆ ರಾತ್ರಿ ಪೌರಾಣಿಕ ನಾಟಕ ಏರ್ಪಡಿಸಲಾಗಿತ್ತು. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಗೌಡರು ಬೀರೇಶ್ವರ ದೇವರ ಸನ್ನಿಧಿಯಲ್ಲಿ ಶನಿಮಹಾತ್ಮ ದೇವಸ್ಥಾನ ಸನ್ನಿಧಿಯಲ್ಲಿ ಬೀರೇಶ್ವರ ಸ್ವಾಮಿಯ ಅವರ ಅಮೃತಹಸ್ತದಿಂದ ಐ ಮಸ್ಕ್ ಚಾಲನೆ ನೀಡಿ ವಿದ್ಯುತ್ ಬೆಳಕು ಚೆಲ್ಲಿತು.

ಈ ಸಂದರ್ಭದಲ್ಲಿ ಚೋಳನಾಯಕನಹಳ್ಳಿ ಅಧ್ಯಕ್ಷರಾದ ಡಿ ಆನಂದ ಸ್ವಾಮಿ ಅಜ್ಜನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಗಿರೀಶ್ ಮಾಜಿ ಅಧ್ಯಕ್ಷರಾದ ಮಂಜುನಾಥ್ ಸಮಾಜ ಸೇವಕರು ರೇವಣಸಿದ್ದಯ್ಯ. ಮಾಜಿ ಅಧ್ಯಕ್ಷರುಗಂಗಾಧರಯ್ಯ. ದೇವರಾಜ್ ಉಪಾಧ್ಯಕ್ಷರಾದ ಲಕ್ಷ್ಮಮ್ಮ ಕೃಷ್ಣಪ್ಪ. ಧನಂಜಯ ಮಾಜಿ ಉಪಾಧ್ಯಕ್ಷರು ಶಿವ ಮಲ್ಲಯ್ಯ ಮಾಜಿ ಅಧ್ಯಕ್ಷರುಶಿವಣ್ಣ ಜಯಲಕ್ಷ್ಮಮ್ಮ ಮಾಜಿ ಉಪಾಧ್ಯಕ್ಷರಾದ ನರಸಿಂಹಮೂರ್ತಿ ಸದಸ್ಯರಾದ ನಮ್ಮ ಮಮತಾ ಜಗದೀಶ್ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರುಗಳು ಭಕ್ತಾದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!