April 19, 2025

ಹುಬ್ಬಳ್ಳಿ

ಇದು ನೋಡೊದಕ್ಕೆ ಬಿಳಿಬಣ್ಣದ ಐ. ಟ್ವೆಂಟಿ ಕಾರು ಆದರೆ ಕಾರಿನ ಡ್ಯಾಷ್ ಬೊರ್ಡನಲ್ಲಿ ಕಾಣುತ್ತಿವೆ ವಿಚಿತ್ರವಾದ ವಸ್ತುಗಳು.

ಹೌದು ಇಂತಹ ಹೌ ಹಾರಿಸುವ ದೃಷ್ಯವೊಂದು ಕಂಡುಬಂದಿದ್ದು ಹಳೆಹುಬ್ಬಳ್ಳಿ ಪೊಲಿಸ್ ಠಾಣಾವ್ಯಾಪ್ತಿಯ ಕಾರವಾರ ಬ್ರೀಡ್ಜ ಕೆಳಗಿನ ರಸ್ತೆಯಲ್ಲಿ.

ತಮಿಳುನಾಡಿನ ನೊಂದಣಿ ಸಂಖ್ಯೆಯ TN19 BU 6939 ಸಂಖ್ಯೆಯ ಬಿಳಿಬಣ್ಣದ i 20 ಕಾರಿನಲ್ಲಿ ಮೇಲ್ನೋಟಕ್ಕೆ ಕಂಡುಬಂದದ್ದು ಮಾನವನ ತಲೆಬುರುಡೆ ಹಾಗೂ ಮೂಲೆಗಳು. ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ ಮೇಲೆ ನಾವು ದೇವರ ಚಿತ್ರ,ಮೂರ್ತಿ ಅಥವಾ ಆಟಿಕೆ ವಸ್ತುಗಳಿಂದ ಶ್ರಿಂಗರಿಸಿದ್ದನ್ನ ಕಂಡಿರ್ತೆವೆ.

ಹಾಗಾದ್ರೆ ಯಾರೂ ಇ ಕಾರಿನ ಮಾಲಿಕ ಎನಿದರ ಉದ್ದೇಶ ಎನ್ನುವುದನ್ನ ಪೊಲೀಸರೆ ಒಂದೊಮ್ಮೆ ಇ ಕಾರನ್ನ ಪರಿಸಿಲಿಸಬೆಕಿದೆ. ಹಾಗೆ ಬಿಟ್ಟಿದ್ದೆ ಆದಲ್ಲಿ ಈ ಕಾರಿನ ಮಾಲಿಕ ಇದೆ ತಲೆ ಬುರುಡೆ ಅಥವಾ ಮೂಳೆಗಳನ್ನು ರಸ್ತೆ ಬದಿ ಎಸೆದು ಮುಂದೆ ಸಾಗಿದರೆ ಸಂಬಂಧಪಟ್ಟ ಇಲಾಖೆಗೆ ಇನ್ನಿಲ್ಲದ ತಲೆಬಿಸಿಯಾಗುವುದಂತು ಸತ್ಯ.

Leave a Reply

Your email address will not be published. Required fields are marked *

error: Content is protected !!