
ಹುಬ್ಬಳ್ಳಿ
ಪಾದಚಾರಿ ಮಹಿಳೆಯೊಬ್ಬಳಿಗೆ KSRTC ಬಸ್ ಚಾಲಕ ಗುದ್ದಿದ ಪರಿಣಾಮ, ಆ ಮಹಿಳೆಗೆ ತೀವ್ರ ಗಂಭೀರ ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆ ಸಿಗ್ನಲ್ ಬಳಿ ಈಗಷ್ಟೆ ನಡೆದಿದೆ.
ಹೌದು,,, ಪಾದಚಾರಿ ಮಹಿಳೆ ರಸ್ತೆ ದಾಟುತ್ತಿರುವಾಗ ಹುಬ್ಬಳ್ಳಿಯಿಂದ ಧಾರವಾಡದತ್ತ ತೆರಳುವ KA63 F0390 ನಂಬರ್ ಹೊಂದಿರುವ ಕೆ.ಎಸ್.ಆರ್.ಟಿ.ಸಿ. ಬಸ್ ವೇಗವಾಗಿ ಬಂದ ಚಾಲಕ ಆ ಮಹಿಳೆಗೆ ಗುದ್ದಿದ್ದಾನೆ, ಪರಿಣಾಮ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಮಹಿಳೆಯನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ ಮಹಿಳೆಯ ಮಾಹಿತಿ ಪೊಲೀಸ ತಖೆಯಿಂದ ತಿಳಿದು ಬರಬೆಕಿದೆ.