
ಪಬ್ಲಿಕ್ ರೈಡ್ exclusive
ಹುಬ್ಬಳ್ಳಿ: ಚಿಕ್ಕ ಬಾಲಕನನ್ನು ಜ್ಯೂಸ್ ಕೊಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕಳೆದ ಗುರುವಾರ ಸಂಜೆ ನಡೆದಿದ್ದು, ಶನಿವಾರ ತಡವಾಗಿ ಬೆಳಕಿಗೆ ಬಂದಿದೆ.
ಹಳೇ ಹುಬ್ಬಳ್ಳಿಯ ಮಾರುತಿ ನಗರದ ನಿವಾಸಿ ಸಿರಾಜ್( 55) ಎಂಬಾತನೇ ಇಂತಹ ಹೇಯ ಕೃತ್ಯ ಮಾಡಿದ ವ್ಯಕ್ತಿಯಾಗಿದ್ದಾನೆ. ಲ್ಯೆಂಗಿಕ ದೌರ್ಜನ್ಯ ಕ್ಕೆ ಒಳಗಾದ ಚಿಕ್ಕ ಬಾಲಕನಾಗಿದ್ದನೆ.
ಕಳೆದ ಗುರುವಾರ ಸಂಜೆ ಜೂಸ್ ಕೋಡಿಸುತ್ತೇನೇ ಎಂದು ಹೇಳಿ, ನಗರದ ಮಗುವಿನ ಮೇಲೆ ತನ್ನ ಕಾಮತೀಟೆ ತಿರಿಸಿಕೊಂಡು ವಿಷಯ ಹೊರಗಡೆ ಹೇಳಿದ್ದರೆ ಬೀಡುವುದಿಲ್ಲ ಎಂದು ಬೇದರಿಕೆ ಸಹ ಹಾಕಿದ್ದಾನೆ ಈ ಪಾಪಿ ಸಿರಾಜ್. ಮಗುವಿನ ಬಾಯಿಗೆ ತನ್ನ ಮರ್ಮಾಂಗವಿಟ್ಟು ವಿಕೃತಿ ಮೆರೆದು, ತನ್ನ ಕಾಮತಿಟೆಗೆ ಸಹಕಾರ ನೀಡದ ಹಿನ್ನಲೆಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ತಿಳಿದು ಬಂದಿದೆ . ಇನ್ನು ಮಗುವಿನ ಕಿರುಚಾಟ ಕೇಳಿ ಕುಟುಂಬಸ್ಥರು ಮಗುವಿನ ರಕ್ಷಣೆ ಮಾಡಿದ್ದಾರೆ.
ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸರ ಗಮನಕ್ಕೆ ಕುಟುಂಬಸ್ಥರು ವಿಷಯ ತಿಳಿಸಲು ಮುಂದಾಗಿದ್ದರಂತೆ, ಆದರೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನೂ ಪೊಲೀಸರು ನಿರ್ಲಕ್ಷ್ಯ ಹಾಗೂ ಅಸಹಾಕರದಿಂದ ಬೇಸತ್ತ ಕುಟುಂಬಸ್ಥರು ಜೈ ಭೀಮ ಯುವ ಸಂಘಟನೆ ಸಹಾಯ ಕೇಳುದ್ದಾರೆ.
ಈ ಹಿನ್ನಲೆಯಲ್ಲಿ ಸಂಘಟನೆ ಮುಖರೆಲ್ಲರು ಸೇರಿ ಅನ್ಯಾಯದ ವಿರುದ್ಧ ಧ್ವನಿ ಎತ್ತುತಿದಂತೆ. ಅಲರ್ಟ್ ಆದ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ವಿಸೀಟ್ ಮಾಡಿ ಕೊನೆಗೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಇನ್ನು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಸುದ್ದಿ ತಿಳಿದು ಮಗುವಿನ ಕುಟುಂಬಸ್ಥರ ಬೆನ್ನಿಗೆ ನಿಂತ ಜೈ ಭೀಮ ಯುವ ಸಂಘಟನೆ ಯು ಮಗುವಿನ ಮೇಲೆ ಲೌಂಗಿಕ ದೌರ್ಜನ್ಯ ನಡೆಸಿರೋ ಸಿರಾಜ್‌ಗೆ ಗುಂಡು ಹೊಡೆಯುವಂತೆ ಆಗ್ರಹಿಸಿದರು.