
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕೆಪಿಸಿಸಿ ಸದಸ್ಯ ಪಿಎನ್.ಕೃಷ್ಣಮೂರ್ತಿ ಅವರ ಹುಟ್ಟುಹಬ್ಬವನ್ನು ಶ್ರೀ ಕೃಷ್ಣ ಚಂದ್ರ ಕನ್ವೆಷನ್ ಹಾಲ್ ನಲ್ಲಿ ಸರಳವಾಗಿ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮುರಳಿ ಬೈ
ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷ ಎ ಟಿ.ರಮೇಶ್, ಜಾನ್ಸನ್, ಶೇಖರ್, ರಕ್ಷಿತ್, ರಮೇಶ್, ಮಹಿಳಾ ಮುಖಂಡರಾದ ನಿರ್ಮಲಮ್ಮ, ಭೂಮಿಕ ಮುಂತಾದವರು ಭಾಗವಹಿಸಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು.