
ಬಿ, ಗುಡಿಹಾಳ ಗ್ರಾಮ
19-02-2024 ರಂದು ವಿವೇಕ ಯೋಜನೆಯಡಿ ಮಂಜೂರಾದ ಶಾಲಾ ಕೊಠಡಿಯನ್ನು ಗ್ರಾಮ ಮತ್ತು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಪ್ರಕಾಶ ಜಿನಮನವರ ಇವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕುರುವಿನಕೊಪ್ಪ ಗ್ರಾಮ ಪಂಚಾಯತಿ ಪಿ.ಡಿ.ಓ ಶ್ರೀ ರವಿ ರಾಠೋಡ, ಹಾಗೂ ಬಿ.ಗುಡಿಹಾಳ ಜಮಾತಿನ ಮೂತವಲ್ಲಿ ಶ್ರೀ ಹಜರೆಸಾಬ ಜಮಿಹಾಳ ಸೇರಿದಂತೆ ಶಾಲೆಯ ಗುರು ಹಿರಿಯರು ಹಾಗೂ ಗ್ರಾಮದವರು ಸೇರಿ ಕಾರ್ಯಕ್ರಮ ನಡೆಸಲಾಯಿತು.