ಧಾರವಾಡ
ಧಾರವಾಡದ ಬಾಳಗಿ ಓಣಿ ಕಮಲಾಪುರದಲ್ಲಿರುವ ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕನ್ನು ಸೇವಾ ಭಾರತಿ ಟ್ರಸ್ಟ್ ಕಾರ್ತಕರ್ತರ ಎಲ್ಲರೂ ಸೇರಿ ಸ್ವಚ್ಛಗೊಳಿಸಿದ್ದಾರೆ.
ಇವತ್ತಿನವರೆಗೂ 41 ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಮಾಡಲಾಗಿದೆ ಎಂದು ಸೇವಾ ಭಾರತಿ ಟ್ರಸ್ಟ್ ಕಾರ್ಯಕರ್ತರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಸುಭದ್ರ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡೋಣ ಎಂಬ ಸಂಕಲ್ಪವನ್ನು ಸೇವಾ ಭಾರತಿ ಟ್ರಸ್ಟ್ ಪೂರ್ಣ ಮಾಡುತ್ತಿದೆ.
