December 1, 2025

ಧಾರವಾಡ : ನಗರದ ದ್ಯಾಮನಗುಡಿ ಓಣಿಯಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಬಿಪಿ ಶುಗರ್ & ಆರೋಗ್ಯ ತಪಾಸಣೆ ಮಾಡಲಾಯಿತು.

ದ್ಯಾಮನಗುಡಿ ಓಣಿಯ ನೂರಾರು ಜನರು ಬಿಪಿ ಶುಗರ್ & ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಯಶ್ವಸಿಗೊಳಿಸಿದರು. ಸೇವಾ ಭಾರತಿ ಟ್ರಸ್ ಇಲ್ಲಿಯವರಗೆ 9 ಕ್ಕೊ ಅಧಿಕ ಉಚಿತ ಬಿಪಿ ಶುಗರ್ & ಆರೋಗ್ಯ ತಪಾಸಣೆ ನಡೆಸಿದೆ .

ಈ ವೇಳೆ ಸೇವಾ ಭಾರತಿ ಟ್ರಸ್ಟ್ ನ ಗುರುಪ್ರಸಾದ ಚ. ಕರಡೆಣ್ಣವರ , ಮಂಜುನಾಥ ಶಿವಪ್ಪ ಮಕ್ಕಳಗೇರಿ ಸೇರಿ ಹಲವರು ಉಪಸ್ಥಿತಿದರು.

Leave a Reply

Your email address will not be published. Required fields are marked *

error: Content is protected !!